Thursday, July 19, 2012

Dear frnds send this application today. Its urjent


ಗೆ,

ಮಾನ್ಯ ಜಿಲ್ಲಾಧಿಕಾರಿಗಳು,

------------------------------

-----------------------------

-------------------------------



ಮಾನ್ಯರೇ,



                        ವಿಷಯ:- ನಾಡಕಛೇರಿಗಳಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ನೆಮ್ಮದಿ ಕೇಂದ್ರಗಳಲ್ಲಿ

                              ನೇಮಕಾತಿ ಕೋರಿ ಅರ್ಜಿ.

                        ಉಲ್ಲೇಖ:- ಸರ್ಕಾರಿ ಆದೇಶ ಸಂಖ್ಯೆ ಕಂ..33 ಡಿ.ಎಸ್.ಪಿ. 2012 ದಿನಾಂಕ 05-06-2012 ವಗೈರೆ.



************



                        ಮೇಲೆ ಉಲ್ಲೇಖಿಸಿದ ಸರ್ಕಾರಿ ಆದೇಶ ಸಂಖ್ಯೆ ಕಂ..33 ಡಿ.ಎಸ್.ಪಿ. 2012 ದಿನಾಂಕ 05-06-2012 ರನ್ವಯ ರಾಜ್ಯದಲ್ಲಿ ಕಂದಾಯ ಇಲಾಖೆಯ ನಿಯಂತ್ರಣದಲ್ಲಿ ಒಟ್ಟು 777 ನೆಮ್ಮದಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಣಯಿಸಿದ್ದು ಪ್ರಕಟವಾಗಿದೆ.ರಾಜ್ಯದ ಮಾನ್ಯ ಜಿಲ್ಲಾಧಿಕಾರಿಗಳು ನೆಮ್ಮದಿ ಕೇಂದ್ರಗಳ್ಲಲಿ ಕೆಲಸ ಮಾಡಲು ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಕಾರಣದಿಂದ ನೆಮ್ಮದಿ ಕೇಂದ್ರಗಳಲ್ಲಿ ಆಪರೇಟರ್ ಗಳೆಂದು ಕೆಲಸ ಮಾಡಲು ನನ್ನನ್ನೇ ನೇಮಕ ಮಾಡಿಕೊಳ್ಳಬೇಕೆಂದು  ಕಳಕಳಿಯಿಂದ ಮನವಿ ಮಾಡಿಕೊಂಡು ಅರ್ಜಿಯನ್ನು ಕಳುಹಿಸುತ್ತಿದ್ದೇನೆ.

ಮನವಿಯನ್ನು ಸಲ್ಲಿಸಲು ಮುಖ್ಯಕಾರಣವೇನೆಂದರೆ, ನಾನು ಪ್ರಚಲಿತ ನೆಮ್ಮದಿ ಕೇಂದ್ರದಲ್ಲಿ _____ವರ್ಷಗಳಿಗಿಂತಲೂ ಹೆಚ್ಚುಕಾಲ ಕೆಲಸ ಮಾಡಿದ ಅಪೂರ್ವ ಅನುಭವವನ್ನು ಪಡೆದಿದ್ದೇನೆ.ನೆಮ್ಮದಿ ಕೇಂದ್ರದಲ್ಲಿ ಇಂದು ಸ್ಲಲಿಸಿತ್ತಿರುವ ಸುಮಾರು 33 ಸೇವೆಗಳನ್ನು ಅತ್ಯಂತ ಸಮರ್ಪಕವಾಗಿ ಸಲ್ಲಿಸುತ್ತಾ ಬಂದಿದ್ದು, ಅಂತೆಯೆ ಕಾರ್ಯವನ್ನು ಹೊಸನೆಮ್ಮದಿ ಕೇಂದ್ರಗಳಲ್ಲಿ ಮುಂದುವರಿಸಲು ನನಗೆ ಅವಕಾಶವನ್ನು ಕೊಡಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.ನನಗೆ ಶೈಕ್ಷಣಿಕ ಅರ್ಹತೆಯೊಡನೆ ಕಂಪ್ಯೂಟರ್ ನಲ್ಲಿ ಅವಶ್ಯ ತರಬೇತಿಯನ್ನು ಪಡೆದುಕೊಂಡಿದ್ದು,ಇದರೊಡನೆ_______ ವರ್ಷಗಳ ಕಾಲ ನೆಮ್ಮದಿಕೇಂದ್ರದಲ್ಲಿ ಸೇವೆಸಲ್ಲಿಸಿದ ಅನುಭವವೂ ಇರುತ್ತದೆ.

ಹಿನ್ನೆಲೆಯಲ್ಲಿ ನನ್ನನ್ನೇ ನೆಮ್ಮದಿ ಕೇಂದ್ರದ ಆಪರೇಟರ್ ಎಂದು ನೆಮಕ ಮಾಡಿಕೊಳ್ಳಬೇಕೆಂದು ವಿನಮ್ರತೆಯಿಂದ ಕೋರುತ್ತಾ,ನನ್ನ ವೈಯಕ್ತಿಕ ವಿವರಗಳು,ಶಿಕ್ಷಣಾರ್ಹತೆ,ತರಬೇತಿ,ಅನುಭವ ಮುಂತಾದ ವಿವರಗಳನ್ನು ಕೆಳಗಿನಂತೆ ತಮ್ಮ ದಯಾಪರ ಪರಿಗಣನೆಗೆಂದು ಸಲ್ಲಿಸಿತ್ತಿದ್ದೇನೆ.

















                                                                             P.T.O

ವೈಯಕ್ತಿಕ ವಿವರ



Photo








01
ಹೆಸರು



02
ತಂದೆಯ ಹೆಸರು



03
ಖಾಯಂ ವಿಳಾಸ




04
ಶಿಕ್ಷಣಾರ್ಹತೆ

05
ಪಡೆದಿರುವ ಕಂಪ್ಯೂಟರ್ ತರಬೇತಿ

06
ನೆಮ್ಮದಿ ಕೇಂದ್ರದಲ್ಲಿ ನೇಮಕಗೊಂಡ ದಿನಾಂಕ

07
ನೆಮ್ಮದಿ ಕೇಂದ್ರದಲ್ಲಿ ವರೆಗಿನ ಅನುಭವ



08
ಹವ್ಯಾಸಗಳು



09
ಧರ್ಮ / ಜಾತಿ  ಹಾಗೂ ರಿಸರ್ವೇಷನ್ ವರ್ಗೀಕರಣ.









ದಿನಾಂಕ:



                                                                                                            ಅರ್ಜಿದಾರನ ಸಹಿ.