ಗೆ,
ಮಾನ್ಯ ಜಿಲ್ಲಾಧಿಕಾರಿಗಳು,
------------------------------
-----------------------------
-------------------------------
ಮಾನ್ಯರೇ,
ವಿಷಯ:- ನಾಡಕಛೇರಿಗಳಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ “ನೆಮ್ಮದಿ ಕೇಂದ್ರಗಳಲ್ಲಿ“
ನೇಮಕಾತಿ ಕೋರಿ
ಅರ್ಜಿ.
ಉಲ್ಲೇಖ:- ಸರ್ಕಾರಿ ಆದೇಶ ಸಂಖ್ಯೆ ಕಂ.ಇ.33 ಡಿ.ಎಸ್.ಪಿ. 2012 ದಿನಾಂಕ 05-06-2012 ವಗೈರೆ.
************
ಮೇಲೆ ಉಲ್ಲೇಖಿಸಿದ ಸರ್ಕಾರಿ ಆದೇಶ ಸಂಖ್ಯೆ ಕಂ.ಇ.33 ಡಿ.ಎಸ್.ಪಿ. 2012 ದಿನಾಂಕ 05-06-2012 ರನ್ವಯ ರಾಜ್ಯದಲ್ಲಿ ಕಂದಾಯ ಇಲಾಖೆಯ ನಿಯಂತ್ರಣದಲ್ಲಿ ಒಟ್ಟು 777 ನೆಮ್ಮದಿ ಕೇಂದ್ರಗಳನ್ನು ಸ್ಥಾಪಿಸಲು ನಿರ್ಣಯಿಸಿದ್ದು ಪ್ರಕಟವಾಗಿದೆ.ರಾಜ್ಯದ ಮಾನ್ಯ ಜಿಲ್ಲಾಧಿಕಾರಿಗಳು ಈ ನೆಮ್ಮದಿ ಕೇಂದ್ರಗಳ್ಲಲಿ ಕೆಲಸ ಮಾಡಲು ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ಈ ಕಾರಣದಿಂದ ನೆಮ್ಮದಿ ಕೇಂದ್ರಗಳಲ್ಲಿ ಆಪರೇಟರ್ ಗಳೆಂದು ಕೆಲಸ ಮಾಡಲು ನನ್ನನ್ನೇ ನೇಮಕ ಮಾಡಿಕೊಳ್ಳಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಂಡು ಈ ಅರ್ಜಿಯನ್ನು ಕಳುಹಿಸುತ್ತಿದ್ದೇನೆ.
ಈ ಮನವಿಯನ್ನು ಸಲ್ಲಿಸಲು ಮುಖ್ಯಕಾರಣವೇನೆಂದರೆ, ನಾನು ಪ್ರಚಲಿತ ನೆಮ್ಮದಿ ಕೇಂದ್ರದಲ್ಲಿ _____ವರ್ಷಗಳಿಗಿಂತಲೂ ಹೆಚ್ಚುಕಾಲ ಕೆಲಸ ಮಾಡಿದ ಅಪೂರ್ವ ಅನುಭವವನ್ನು ಪಡೆದಿದ್ದೇನೆ.ನೆಮ್ಮದಿ ಕೇಂದ್ರದಲ್ಲಿ ಇಂದು ಸ್ಲಲಿಸಿತ್ತಿರುವ ಸುಮಾರು 33 ಸೇವೆಗಳನ್ನು ಅತ್ಯಂತ ಸಮರ್ಪಕವಾಗಿ ಸಲ್ಲಿಸುತ್ತಾ ಬಂದಿದ್ದು, ಅಂತೆಯೆ ಈ ಕಾರ್ಯವನ್ನು ಹೊಸನೆಮ್ಮದಿ ಕೇಂದ್ರಗಳಲ್ಲಿ ಮುಂದುವರಿಸಲು ನನಗೆ ಅವಕಾಶವನ್ನು ಕೊಡಬೇಕೆಂದು ಕೋರಿ ಈ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.ನನಗೆ ಶೈಕ್ಷಣಿಕ ಅರ್ಹತೆಯೊಡನೆ ಕಂಪ್ಯೂಟರ್ ನಲ್ಲಿ ಅವಶ್ಯ ತರಬೇತಿಯನ್ನು ಪಡೆದುಕೊಂಡಿದ್ದು,ಇದರೊಡನೆ_______ ವರ್ಷಗಳ ಕಾಲ ನೆಮ್ಮದಿಕೇಂದ್ರದಲ್ಲಿ ಸೇವೆಸಲ್ಲಿಸಿದ ಅನುಭವವೂ ಇರುತ್ತದೆ.
ಈ ಹಿನ್ನೆಲೆಯಲ್ಲಿ ನನ್ನನ್ನೇ ನೆಮ್ಮದಿ ಕೇಂದ್ರದ ಆಪರೇಟರ್ ಎಂದು ನೆಮಕ ಮಾಡಿಕೊಳ್ಳಬೇಕೆಂದು ವಿನಮ್ರತೆಯಿಂದ ಕೋರುತ್ತಾ,ನನ್ನ ವೈಯಕ್ತಿಕ ವಿವರಗಳು,ಶಿಕ್ಷಣಾರ್ಹತೆ,ತರಬೇತಿ,ಅನುಭವ ಮುಂತಾದ ವಿವರಗಳನ್ನು ಈ ಕೆಳಗಿನಂತೆ ತಮ್ಮ ದಯಾಪರ ಪರಿಗಣನೆಗೆಂದು ಸಲ್ಲಿಸಿತ್ತಿದ್ದೇನೆ.
P.T.O
ವೈಯಕ್ತಿಕ ವಿವರ
Photo
|
01
|
ಹೆಸರು
|
|
02
|
ತಂದೆಯ ಹೆಸರು
|
|
03
|
ಖಾಯಂ ವಿಳಾಸ
|
|
04
|
ಶಿಕ್ಷಣಾರ್ಹತೆ
|
|
05
|
ಪಡೆದಿರುವ ಕಂಪ್ಯೂಟರ್ ತರಬೇತಿ
|
|
06
|
ನೆಮ್ಮದಿ ಕೇಂದ್ರದಲ್ಲಿ ನೇಮಕಗೊಂಡ ದಿನಾಂಕ
|
|
07
|
ನೆಮ್ಮದಿ ಕೇಂದ್ರದಲ್ಲಿ ಈ ವರೆಗಿನ ಅನುಭವ
|
|
08
|
ಹವ್ಯಾಸಗಳು
|
|
09
|
ಧರ್ಮ / ಜಾತಿ ಹಾಗೂ ರಿಸರ್ವೇಷನ್ ವರ್ಗೀಕರಣ.
|
|
ದಿನಾಂಕ:
ಅರ್ಜಿದಾರನ ಸಹಿ.