ಪ್ರಿಯ ಜಿಲ್ಲಾಧ್ಯಕ್ಷರುಗಳೇ,
ಆಪರೇಟರುಗಳ ಯಾದಿಯನ್ನು ಪರಿಶೀಲಿಸಿ ಹಾಗೂ ಅದರಲ್ಲಿ ಯಾರದಾದರೂ ಹೆಸರು ತಪ್ಪಿದ್ದರೆ ಅಥವಾ ಅವರು ಕಾರ್ಯನಿರ್ವಹಿಸುತ್ತಿಲ್ಲದಿದ್ದರೆ ಅಂತವರ ಹೆಸರನ್ನು ತೆಗೆಯಿರಿ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಆಪರೇಟರಗಳ ಹೆಸರು ತಪ್ಪಿದ್ದರೆ ಸರಿಪಡಿಸಿ ಮತ್ತು ಅವರು ಕಾರ್ಯನಿರ್ವಹಿಸುತ್ತಿರುವ ಸ್ಥಳದ(Location) ಮಾಹಿತಿಯನ್ನು ಅದೇ ಲಿಸ್ಟ್ ಅಲ್ಲಿ ಸೇರಿಸಿ ಮತ್ತು ಪ್ರಂಟ್ ಆಫೀಸ್, ಬ್ಯಾಕ್ ಆಫೀಸ್ ಅಥವಾ ಮೋಜಿಣಿ ನಿರ್ವಾಹಕರು ಎನ್ನುವ ಬಗ್ಗೆ ಸರಿಯಾಗಿ ನಮೂದಿಸಿ ಕಳುಹಿಸಿಕೊಡಿ. ಹೊಸದಾಗಿ ಇಂದು ಮಧ್ಯಾಹ್ನದೊಳಗೆ ಕಳುಹಿಸಿಕೊಡಿ.
*ಅಟ್ಯಾಚ್(chek your mail) ಮಾಡಿರುವ ಲಿಸ್ಟ್ ಎಲ್ಲಾ ಜಿಲ್ಲಾ ಆಪರೇಟರುಗಳ ಬಗ್ಗೆ ಮಾಹಿತಿ ಇದೆ. ಅದರಲ್ಲಿ ನಿಮ್ಮ ಜಿಲ್ಲೆಯ ಆಪರೇಟರಗಳ ಮಾಹಿತಿಯನ್ನು ಮಾತ್ರ ಕಾಫಿ(Copy) ಮಾಡಿಕೊಂಡು ಈ ಮೇಲೆ ತಿಳಿಸಿದ ಮಾಹಿತಿಯನ್ನು ಸೇರಿಸಿ(Edit) ಪುನಃ ರಾಜ್ಯಾಧ್ಯಕ್ಷರ ಮೇಲ್ ಗೆ or ganu.with.u@gmail.com ಗೆ ಕಳುಹಿಸಿ.

Maranayaka G H
9741850214
Ganeshnaik
ganu.with.u@gmail.com